old school tie
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಒಂದು ನಿರ್ದಿಷ್ಟ ಶಾಲೆಯ (ಸಾಮಾನ್ಯವಾಗಿ ಪಬ್ಲಿಕ್‍ ಸ್ಕೂಲಿನ) ವಿದ್ಯಾರ್ಥಿಗಳು ಹಾಕಿಕೊಳ್ಳುವ ಕಂಠಬಂಧ ‘ನೆಕ್‍ ಟೈ’.
  2. ಒಂದು ಸಾಮಾಜಿಕ ವರ್ಗ, ಪ್ರದೇಶ, ಸಾಂಪ್ರದಾಯಿಕ ಮೌಲ್ಯಗಳು, ಮೊದಲಾದವುಗಳ ಬಗ್ಗೆ ಇರುವ ಅತಿಭಾವುಕವಾದ, ಅತಿರೇಕದ–ಅಭಿಮಾನ; ಕಟ್ಟಾ ಸಂಪ್ರದಾಯಪ್ರೇಮ.